ಗಾಡ್ ಫಾದರ್ ಡಿ ಬಾಸ್ ಗೆ ವಿಶೇಷವಾಗಿ ವಿಶ್ ಮಾಡಿದ ರಚಿತಾ ರಾಮ್ | Filmibeat Kannada

2021-02-16 82

ಮುದ್ದಾಗಿರುವ ಈ ಪುಟ್ಟ ಪೋರನ ಫೋಟೋ ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಇದೇ ಬಾಲಕ ಇಂದು ಸ್ಯಾಂಡಲ್ ವುಡ್ ಆಳುತ್ತಿರುವ ಸ್ಟಾರ್ ನಟ ಎನ್ನುವುದೇ ಇದರ ವಿಶೇಷ. ಈ ಫೋಟೋ ಇಂದು (ಫೆಬ್ರವರಿ 16) ವೈರಲ್ ಆಗಿದೆ ಅಂದಮೇಲೆ ಯಾರು ಅಂತ ಈಗಾಗಲೇ ಗೊತ್ತಾಗಿರುತ್ತೆ. ಮತ್ಯಾರು ಅಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್.

Rachita Ram shares a rare pic of Challenging star Darshan And birthday wishes to him.